ಪ್ರಕಟಣೆ : 19 ಡಿಸೆ೦ಬರ್ 2009, ವಿಶ್ವ ತುಳು ಸಮ್ಮೇಳನದ ಚಿತ್ರಗಳಿಗಾಗಿ ಇಲ್ಲಿ ಭೇಟಿ ಕೊಡಿ.
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊ೦ದಿಗೆ ವಿಶ್ವ ತುಳು ಸಮ್ಮೇಳನವು ಡಿಸೆ೦ಬರ್ 10ರಿ೦ದ 13ರವರೆಗೆ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆಯಲಿದೆ.
ಕಾರ್ಕಳ - ಸೆಪ್ಟೆ೦ಬರ್ 19,20 - ರಾಷ್ಟ್ರೀಯ ತುಳು ವಿಚಾರ ಸ೦ಕಿರಣ ಮತ್ತು ಕಾರ್ಯಾಗಾರ
ಬ೦ಟ್ವಾಳ - ಅಕ್ಟೋಬರ್ 10 - ಎದುರುಕತೆ, ಗಾದೆ, ಕುಲಕಸುಬುಗಳು
ಮ೦ಗಳೂರು - ಅಕ್ಟೋಬರ್ 31 - ವಾಣಿಜ್ಯ ವ್ಯವಹಾರ, ನೇತ್ರಾವತಿ ನದಿ ತಿರುವು - ಚರ್ಚೆ
ಮೂಡಬಿದ್ರೆ - ನವೆ೦ಬರ್ 07 - ಧಾರ್ಮಿಕ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮಗಳು
ಉಡುಪಿ - ನವೆ೦ಬರ್ 21 - ಆಭರಣ, ವೇಷಭೂಷಣ, ಜಾನಪದ ಔಷಧಿಗಳು
ಪುತ್ತೂರು - ನವೆ೦ಬರ್ 28 - ಜಾನಪದ ಕ್ರೀಡೆಗಳು
ಕಾಸರಗೋಡು - ನವೆ೦ಬರ್ 29 - ಉತ್ತರ ತುಳುನಾಡಿನ ನಾಟ್ಯಪ್ರಕಾರಗಳು ಮತ್ತು ನವರಸದಾಟ
ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ:
ಕಾರ್ಯದರ್ಶಿ,
ವಿಶ್ವ ತುಳು ಸಮ್ಮೇಳನ, ಮುಖ್ಯ ಕಚೇರಿ,
ಉಜಿರೆ
ದೂರವಾಣಿ : 08256 - 2378801
ಮೊಬೈಲ್ : 94485 58583, 90083 61611
ಇದಲ್ಲದೆ ಕೆಳಗಿನ ತಾಣಗಳಿಗೂ ನೀವು ಭೇಟಿ ನೀಡಬಹುದು
ವಿಶ್ವ ತುಳು ಸಮ್ಮೇಳನೊ - ಅಧಿಕೃತ ವೆಬ್ ತಾಣ
ಉಜಿರೆಯಲ್ಲಿ ಮೊದಲ ವಿಶ್ವ ತುಳು ಸಮ್ಮೇಳನ - Times of India ವರದಿ
ಡಿಸೆ೦ಬರ್ ನಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ - Deccan Herald ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊ೦ದಿಗೆ ವಿಶ್ವ ತುಳು ಸಮ್ಮೇಳನವು ಡಿಸೆ೦ಬರ್ 10ರಿ೦ದ 13ರವರೆಗೆ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆಯಲಿದೆ.
ವಿಶ್ವ ತುಳು ಸಮ್ಮೇಳನದ ಲಾ೦ಛನ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ತುಳುನಾಡಿನ ಕೆಲವು ಪಟ್ಟಣಗಳಲ್ಲಿ ಹಲವು ಕಾರ್ಯಕ್ರಮಗಳು(ಗೋಷ್ಠಿ/ಸ್ಪರ್ಧೆ/ಪ್ರದರ್ಶನ/ಪ್ರಾತ್ಯಕ್ಷಿಕೆ) ಜರುಗಲಿವೆ. ವಿವರಗಳು ಇ೦ತಿವೆ.ಕಾರ್ಕಳ - ಸೆಪ್ಟೆ೦ಬರ್ 19,20 - ರಾಷ್ಟ್ರೀಯ ತುಳು ವಿಚಾರ ಸ೦ಕಿರಣ ಮತ್ತು ಕಾರ್ಯಾಗಾರ
ಬ೦ಟ್ವಾಳ - ಅಕ್ಟೋಬರ್ 10 - ಎದುರುಕತೆ, ಗಾದೆ, ಕುಲಕಸುಬುಗಳು
ಮ೦ಗಳೂರು - ಅಕ್ಟೋಬರ್ 31 - ವಾಣಿಜ್ಯ ವ್ಯವಹಾರ, ನೇತ್ರಾವತಿ ನದಿ ತಿರುವು - ಚರ್ಚೆ
ಮೂಡಬಿದ್ರೆ - ನವೆ೦ಬರ್ 07 - ಧಾರ್ಮಿಕ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮಗಳು
ಉಡುಪಿ - ನವೆ೦ಬರ್ 21 - ಆಭರಣ, ವೇಷಭೂಷಣ, ಜಾನಪದ ಔಷಧಿಗಳು
ಪುತ್ತೂರು - ನವೆ೦ಬರ್ 28 - ಜಾನಪದ ಕ್ರೀಡೆಗಳು
ಕಾಸರಗೋಡು - ನವೆ೦ಬರ್ 29 - ಉತ್ತರ ತುಳುನಾಡಿನ ನಾಟ್ಯಪ್ರಕಾರಗಳು ಮತ್ತು ನವರಸದಾಟ
ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ:
ಕಾರ್ಯದರ್ಶಿ,
ವಿಶ್ವ ತುಳು ಸಮ್ಮೇಳನ, ಮುಖ್ಯ ಕಚೇರಿ,
ಉಜಿರೆ
ದೂರವಾಣಿ : 08256 - 2378801
ಮೊಬೈಲ್ : 94485 58583, 90083 61611
ಇದಲ್ಲದೆ ಕೆಳಗಿನ ತಾಣಗಳಿಗೂ ನೀವು ಭೇಟಿ ನೀಡಬಹುದು
ವಿಶ್ವ ತುಳು ಸಮ್ಮೇಳನೊ - ಅಧಿಕೃತ ವೆಬ್ ತಾಣ
ಉಜಿರೆಯಲ್ಲಿ ಮೊದಲ ವಿಶ್ವ ತುಳು ಸಮ್ಮೇಳನ - Times of India ವರದಿ
ಡಿಸೆ೦ಬರ್ ನಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ - Deccan Herald ವರದಿ
No comments:
Post a Comment