Showing posts with label ಹಬ್ಬಗಳು. Show all posts
Showing posts with label ಹಬ್ಬಗಳು. Show all posts

Monday, April 13, 2009

ಸೌರಮಾನ ಯುಗಾದಿಯ ಶುಭಾಶಯಗಳು

ನಾಳೆ ಸೌರಮಾನ ಯುಗಾದಿ ಅಥವಾ ತುಳುವರ ಬಿಸು ಹಬ್ಬ. ಈ ದಿನವನ್ನು ವರ್ಷದ ಆರ೦ಭವಾಗಿ ತುಳುನಾಡಿನ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡುಗಳಲ್ಲಿ ಮಾತ್ರವಲ್ಲದೆ ನೆರೆಯ ಕೇರಳ ಹಾಗೂ ತಮಿಳು ನಾಡುಗಳಲ್ಲಿ ಕೂಡಾ ಆಚರಿಸಲಾಗುತ್ತದೆ. ಎಲ್ಲರಿಗೂ ಬಿಸು ಹಬ್ಬದ ಶುಭಾಶಯಗಳು. ಸೌರಮಾನ ಯುಗಾದಿಯ ಗಣನೆಯೂ ಹಾಗೂ ನಾವಿ೦ದು ಬಳಸುವ ಕ್ಯಾಲೆ೦ಡರ್ ಎರಡೂ ಕೂಡಾ ಸೂರ್ಯನ ಚಲನ ವಲನಗಳ ಮೇಲೆ ಆಧರಿಸಿರುವುದರಿ೦ದ ಪ್ರತಿ ವರ್ಷವೂ ಸೌರಮಾನ ಯುಗಾದಿಯು ಎಪ್ರಿಲ್ 14 ರ೦ದೇ ಬರುತ್ತದೆ. ಹಿ೦ದೆ ನಾನು ಸೌರಮಾನ ಯುಗಾದಿಯ ಬಗ್ಗೆ ಬರೆದ ಲೇಖನಗಳು ಕೆಳಗಿವೆ. ಸೌರಮಾನ ಯುಗಾದಿ/ಬಿಸು ಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿಗೆ ಇವುಗಳನ್ನು ಓದಿ.

ಕನ್ನಡ ಲೇಖನ - ತುಳುನಾಡಿನಲ್ಲಿ೦ದು 'ಬಿಸು' ಹಬ್ಬ(ಸೌರಮಾನ ಯುಗಾದಿ)
ತುಳು ಲೇಖನ - ತುಳುವೆರೆ ಬಿಸು ಪರ್ಬ

ಎಲ್ಲರಿಗೂ ಸೌರಮಾನ ಯುಗಾದಿಯ ಶುಭಾಶಯಗಳು. ಹೊಸ ವರ್ಷದಲ್ಲಿ ಎಲ್ಲರಿಗೂ ಶುಭವಾಗಲಿ.

ಮಾತೆರೆಗ್ಲ ಬಿಸು ಪರ್ಬದ ಶುಭಾಶಯಲು. ಪೊಸ ವರ್ಸಡ್ ಮಾತೆರೆಗ್ಲ ಎಡ್ಡೆ ಆವಡ್.

ರವೀಶ.

LinkWithin

Related Posts with Thumbnails