tag:blogger.com,1999:blog-6516990777259512064.post4088334024846337481..comments2023-09-03T09:42:57.665+05:30Comments on ರವೀಶ್ ಕುಮಾರ್ : ಸ್ನೇಹ, ಪ್ರೀತಿಗಳ ಸವಾರಿRaveesh Kumarhttp://www.blogger.com/profile/02898028390727186228noreply@blogger.comBlogger2125tag:blogger.com,1999:blog-6516990777259512064.post-12328159300730894862009-04-27T23:46:00.000+05:302009-04-27T23:46:00.000+05:30ಕಥೆಯಲ್ಲಿಯ ನಿರೂಪಣೆ ಚೆನ್ನಾಗಿದೆ. ಹಾಸ್ಯ ಮಿಶ್ರಣವನ್ನೇ ಋಣ...ಕಥೆಯಲ್ಲಿಯ ನಿರೂಪಣೆ ಚೆನ್ನಾಗಿದೆ. ಹಾಸ್ಯ ಮಿಶ್ರಣವನ್ನೇ ಋಣಾತ್ಮಕ ಅ೦ಶ ಅ೦ದಿದ್ದು ಏನಕ್ಕೆ ತಿಳಿಯಲಿಲ್ಲ. ನೀನು ಹೇಳಿದ ’ತತ್ವ ಸ೦ಭಾಷಣೆ’ಯೇ ನನಗೆ ಇಷ್ಟವಾಗಿದ್ದು. ನನಗೆಲ್ಲೂ ಅದು ಹೆಚ್ಚು ಅನಿಸಲಿಲ್ಲ. ಹಾಸ್ಯ ನಟಿಯ ಹೆಸರು ಎಮ್ ಎನ್ ಲಕ್ಷ್ಮಿ ದೇವಿ ಹೌದೇ? ಅದನ್ನ ಸರಿಪಡಿಸಿದ್ದೇನೆ. ಇನ್ನೊ೦ದು ವಿಷಯ - ’ಸವಾರಿ’ ಚಿತ್ರದ ಮೂಲ ತೆಲುಗಿನ ’ಗಮ್ಯ೦’ ಚಿತ್ರ, ಆ೦ಗ್ಲ ಚಿತ್ರ ’ದ ಮೋಟಾರ್ ಸೈಕಲ್ ಡೈರೀಸ್’ ನಿ೦ದ ಸ್ಫೂರ್ತಿ ಪಡೆದಿದೆಯ೦ತೆ!Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-6516990777259512064.post-55648328208856896212009-04-27T23:19:00.000+05:302009-04-27T23:19:00.000+05:30ಕಥೆಯಲ್ಲಿ ಹೊಸತನವೇನಿಲ್ಲ, ಸುಮಾರು ಚಿತ್ರಗಳಲ್ಲಿ ಬಂದು ಹೋ...ಕಥೆಯಲ್ಲಿ ಹೊಸತನವೇನಿಲ್ಲ, ಸುಮಾರು ಚಿತ್ರಗಳಲ್ಲಿ ಬಂದು ಹೋಗಿಬಿಟ್ಟಿದೆ. ಚಿತ್ರದಲ್ಲಿ ಹಾಸ್ಯ ಮಿಶ್ರಣ ಚೆನ್ನಾದೆ. ಇದೇ ಋಣಾತ್ಮಕ ಅಂಶ, ಸಂಗೀತ ಕೂಡ ಚೆನ್ನಾಗಿದೆ. ಆದರೆ ಚಿತ್ರದಲ್ಲಿ ಅಳವಡಿಸಿರುವ ’ತತ್ವ ಸಂಭಾಷಣೆ’ ಸ್ವಲ್ಪ ಹೆಚ್ಚಾಯಿತು. ನಿರೂಪಣೆ ಚುರುಕಾಗಿರುವುದರಿಂದ ಒಮ್ಮೆ ನೋಡಬಹುದು. ಬಹುಷಃ ನನಗೆ ತಿಳಿದಂತೆ, ಆ ಹಾಸ್ಯ ನಟಿ ಮೈನಾವತಿ ಅಲ್ಲ, ಅವರು ಎಮ್ ಎನ್ ಲಕ್ಷ್ಮಿದೇವಿ ಇರಬೇಕು. (ಇವರೇ ಅಲ್ಲವೇ, ರತ್ನ ಮಂಜರಿ ಚಿತ್ರದ ’ಯಾರು ಯಾರು ನೀ ಯಾರು?’ ಹಾಡಿನಲ್ಲಿ ನರಸಿಂಹರಾಜು ಜೊತೆ ನಟಿಸಿರುವವರು). ಚಿತ್ರಮಂದಿರದಿಂದ ಹೊರ ಬಂದ ಮೇಲೆ ಚಲನಚಿತ್ರ ಮನಸ್ಸಿನಿಂದ ಹೊರ ಹೋಗಿತ್ತು!guruvehttps://www.blogger.com/profile/18082033997786489720noreply@blogger.com